Present progressive & continuous tense
try Again
Tip1:hello
Lesson 65
Present progressive & continuous tense
ಸೂಚನೆ
I am writing a letter = ನಾನು ಒಂದು ಪತ್ರ ಬರೆಯುತ್ತಿರುವೆ.
Present progressive ಮತ್ತು Present continuous ಒಂದೇ tenseಗೆ ಎರಡು ಹೆಸರಿವೆ.
ಇವಲ್ಲಿ ವರ್ತಮಾನ ಕಾಲದಲ್ಲಿ ನಡೆಯುವ ಕಾರ್ಯಗಳ ಉಲ್ಲೇಖವಾಗಿರುತ್ತದೆ.
=

ಇದು ಸಾಮಾನ್ಯ ವರ್ತಮಾನಕಾಲದಿಂದ ಬೇರೆ, ಏಕೆಂದರೆ, ಇದರಲ್ಲಿ ನಾವು ಮಾತನಾಡುತ್ತಿರುವ ಸಮಯದಲ್ಲಿ ನಡೆಯುತ್ತಿರುವ ಕ್ರಿಯೆ ಅಥವಾ ಹೆಚ್ಚು ಸಮಯದವರೆಗೂ ನಡೆಯುವ ಕ್ರಿಯೆಗಳು. (ಆದರೆ ದಿನಾ ನಡೆಯುವುದಲ್ಲ )
ಸೂಚನೆ
=
I go to work = ನಾನು ಕೆಲಸಕ್ಕೆ ಹೋಗುವೆನು-> ದಿನದ ರೂಟೀನ್ -> Present ಟೆನ್ಸ್
I am going to work = ನಾನು ಕೆಲಸಕ್ಕೆ ಹೋಗುತ್ತಿರುವೆನು -> ಈ ಸಮಯದಲ್ಲಿ -> Present Progressive tense
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
am write
am writing
have writing
writes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha and Pooja are at the play ground. They ______
are playing
玩ing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Look, I ______
wear
am wearing
am wear
wearing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
are sleep
are sleeping
do sleep
sleeping
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
are playing
玩ing
玩s
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Everyone ______
are talking
do talk
is talk
is talking
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
is going
goes
are going
are go
ನೀವು ಯಾರ ಜೊತೆ ಮಾತನಾಡುತ್ತಿರುವಿರಿ?
      • who
      • talking
      • are
      • talk
      • you
      • to
      ನೀವು ಏನು ಮಾಡುತ್ತಿರುವಿರಿ ?
        • what
        • do
        • you
        • are
        • doing
        • we
        ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
        They ______
        do not reading
        不阅读
        are read
        ಸೂಚನೆ
        =
        Present Progressive Tense ನಲ್ಲಿ ಹೆಚ್ಚು ಸಮಯದವರೆಗೂ ಮಾಡುವ ಕೆಲಸಗಳಿಗೆ ಕೂಡ ಹೇಳುವೆವು.
        ನಡೆಯುತ್ತಿರುವ ಕೆಲಸಗಳು progress ನಲ್ಲಿ ಇರುತ್ತದೆ, ಆದರೆ ವರ್ತಮಾನ ಕಾಲದಲ್ಲಿ ಇರುವ ಅವಶ್ಯಕತೆ ಇಲ್ಲ.
        Eg. I am preparing for a dance competition.
        =
        ನೀವು ಡಾನ್ಸ್ ಕಾಂಪಿಟಿಷನ್ ನ ತಯಾರಿ ಮಾಡಿಕೊಳ್ಳುತ್ತಿರುವಿರಿ - ಇಲ್ಲಿ ಕೆಲಸ ಸ್ವಲ್ಪ ಸಮಯದವರೆಗೂ ಜಾರಿಯಲ್ಲಿ ಇರುವುದು, ಆದ್ದರಿಂದ Present Progressive tense ಬರುವುದು.

        ಏಕೆಂದರೆ ಇದು ದಿನಾ ಮಾಡುವ ರೂಟೀನ್ ಕೆಲಸ ಅಲ್ಲ, ಆದ್ದರಿಂದ Present tense ಬರುವುದಿಲ್ಲ.
        ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
        I ______
        am study
        am studying
        do study
        ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
        I ______
        don't going
        are not going
        am not going
        am not go
        ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
        We ______
        read
        do read
        reading
        are reading
        ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
        You ______
        are taking
        are take
        do take
        taking
        ನೀವು ಈಗ ಆಟ ಆಡುತ್ತಿರುವಿರಾ?
          • Are
          • you
          • do
          • 玩ing
          • right now?
          ನಾನು ಈಗ ಮಲಗಿರುವೆ.
            • I
            • am
            • sleep
            • right now
            • sleeping
            • do
            'ನಾವು ಟಿ.ವಿ ನೋಡುತ್ತಿಲ್ಲ.'ಇದರ ಆಂಗ್ಲ ಅನುವಾದ ಏನು?
            ;
            We are not watching TV.
            We do not watch TV.
            We not watching TV.
            We are watching TV.
            'ನಾವು ನಗರದ ಹೊರಗೆ ಹೋಗುತ್ತಿರುವೆವು.'ಇದರ ಆಂಗ್ಲ ಅನುವಾದ ಆರಿಸಿ
            ;
            We going out of town
            We are going out of town
            We are go out of town
            We're are going out of town
            'ಅವರು ಅಡುಗೆ ಮಾಡುತ್ತಿರುವರಾ ?'ಇದರ ಆಂಗ್ಲ ಅನುವಾದ ಆರಿಸಿ

            ;
            Do they cook food?
            They are cooking food?
            Are they cooking food?
            Do they cooking food?
            'ಅವರು ನಮ್ಮನ್ನು ಕರೆಯುತ್ತಿರುವರಾ ?'ಇದರ ಆಂಗ್ಲ ಅನುವಾದ ಏನು?
            ;
            Are they calling we?
            Do they call us?
            Do they calling us?
            Are they calling us?
            'ನಾನು ಈಗ ಯಾವ ಪುಸ್ತಕವನ್ನು ಓದುತ್ತಿಲ್ಲ.'ಇದರ ಆಂಗ್ಲ ಅನುವಾದ ಏನು?
            ;
            I am reading book now.
            I am not reading any books right now.
            I do not reading any books right now.
            I am not read any books now.
            =
            !
            ಕೇಳಿರಿ
            ಸೂಚನೆ
            ಮುಂದಿನ ಪದ